Sunday 8 January 2017

ಗ್ರಾಮ್ಷಿ ವಿಚಾರ ಕಮ್ಮಟ

ಶಿವಮೊಗ್ಗೆಯ ಸಾಹಿತ್ಯ ಸಮುದಾಯವು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು , ಕುವೆಂಪು ಭಾಷಾ ಭಾರತಿ, ಬೆಂಗಳೂರು   ಭಾಷಾ ಶಾಸ್ತ್ರ, ಇಂಗ್ಲಿಷ್ ಹಾಗೂ ಕನ್ನಡ ವಿಭಾಗಳು,    ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ಇವರ ಸಹಯೋಗದಲ್ಲಿ ಅಂಠನಿಯೋ ಗ್ರಾಮ್ಶಿ ಯವರ ಚಿಂತನೆ ಮತ್ತು ಬರೆಹಗಳ ಕುರಿತಾದ ವಿಚಾರಕಮ್ಮಟವನ್ನು ಹಮ್ಮಿಕೊಂಡಿದೆ                      
                                                                      
ಸ್ಥಳ: ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗದಿನಾಂಕ: 12 ಮತ್ತು 13, ಜನವರಿ, 2017 ಸಮಯ: 10.30ಕ್ಕೆ.                  
ಡಾ. ಕೆ.ವಿ.ನಾರಾಯಣ, ಅಧ್ಯಕ್ಷರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.ಕಾರ್ಯಕ್ರಮವನ್ನು ಉದ್ಘಾಟಿಸುವರು. ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು   ಡಾ. ಬಿ.ಸಿ.ಗೌಡರ್ ಶಿವಣ್ಣನವರ್, ಪ್ರಾಂಶುಪಾಲರು, ಸಹ್ಯಾದ್ರಿ ಕಲಾ ಕಾಲೇಜು  ಶಿವಮೊಗ್ಗ ವಹಿಸಲಿದ್ದು  ಡಾ. ರಾಜೆಂದ್ರ ಚೆನ್ನಿ, ಮುಖ್ಯಸ್ತರು, ಇಂಗ್ಲಿಷ್ ವಿಭಾಗ, ಕುವೆಂಪು, ವಿ.ವಿ. ಶಂಕರಘಟ್ಟ, ಶಿವಮೊಗ್ಗ. ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಭೆಯಲ್ಲಿ ಡಾ. ಕೇಶವಶರ್ಮ, ಅಧ್ಯಕ್ಷರು, ಸಾಹಿತ್ಯ ಸಮುದಾಯ, ಶ್ರೀ ಕೆ.ಪ್ರಭಾಕರನ್, ಕಾರ್ಯದರ್ಶಿ, ಸಾಹಿತ್ಯ ಸಮುದಾಯ, ಶಿವಮೊಗ್ಗ,  ಡಾ. ಮೇಟಿ ಮಲ್ಲಿಕಾರ್ಜುನ, ಮುಖ್ಯಸ್ತರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಲಾಕಾಲೇಜು,ಶಿವಮೊಗ್ಗ. ಡಾ. ಎಂ.ಕೆ. ವೀಣಾ, ಮುಖ್ಯಸ್ತರು, ಇಂಗ್ಲಿಷ್ ವಿಭಾಗ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ.                    ಡಾ. ಬಿ.ಬಿ. ಸುವರ್ಣ, ಮುಖ್ಯಸ್ತರು, ಕನ್ನಡ ವಿಭಾಗ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ.     ಉಪಸ್ಥಿತರಿರುವರು.  ಉದ್ಘಾಟನಾ ಸಭೆಯ ನಿರೂಪಣೆ ಅಕ್ಷತಾ ಹುಂಚದಕಟ್ಟೆಯವರದು.                                                  



                                    



                                             ಎಲ್ಲರಿಗೂ ಪ್ರೀತಿಯ ಸ್ವಾಗತ

No comments:

Post a Comment